ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಟ್ಟಿಗೆ ರಾಶಿಯಲ್ಲಿ ಅವಿತ್ತಿದ್ದ ಹೆಬ್ಬಾವು..! ಉರಗ ರಕ್ಷಕ ಪ್ರೇಮ್ ಸಾಗರ್ ರಿಂದ ಹಾವಿನ ರಕ್ಷಣೆ

ಕಟ್ಟಿಗೆ ರಾಶಿಯಲ್ಲಿ ಅವಿತ್ತಿದ್ದ ಹೆಬ್ಬಾವು..! ಉರಗ ರಕ್ಷಕ ಪ್ರೇಮ್ ಸಾಗರ್ ರಿಂದ ಹಾವಿನ ರಕ್ಷಣೆ

ಬೆಳ್ತಂಗಡಿ: ಚಂದ್ಕುರು ಎಂಬಲ್ಲಿನ ಶಶಿಯವರ ಮನೆಯಲ್ಲಿ ಸಂಜೆ ವೇಳೆ ಹೆಬ್ಬಾವೊಂದು ಕಟ್ಟಿಗೆ ರಾಶಿಯಲ್ಲಿ ಅವಿತು ಕೂತಿದ್ದು ಬೆಳಕಿಗೆ ಬಂದಿದೆ. ಸಂಜೆ ಸುಮಾರು 4:30ರ ವೇಳೆ ಹೆಬ್ಬಾವು ಕಂಡುಬಂದಿದ್ದು, ಬಳಿಕ ಉರಗ ರಕ್ಷಕ ಪ್ರೇಮ್ ಸಾಗರ್ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!