ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೋಳಿಗೂಡಿಗೆ ನುಗ್ಗಿದ್ದ ಹೆಬ್ಬಾವು..! ಪೈತಾನನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ರಕ್ಷಕ ಪ್ರೇಮ್ ಸಾಗರ್

ಕೋಳಿಗೂಡಿಗೆ ನುಗ್ಗಿದ್ದ ಹೆಬ್ಬಾವು..! ಪೈತಾನನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ರಕ್ಷಕ ಪ್ರೇಮ್ ಸಾಗರ್

ಬೆಳ್ತಂಗಡಿ: ಕಾಶಿಬೆಟ್ಟುವಿನ ಅರಳಿಯ ಸೂರಪ್ಪ ಪೂಜಾರಿಯವರ ಮನೆಯಲ್ಲಿ ಮುಂಜಾನೆ ವೇಳೆ ಹೆಬ್ಬಾವೊಂದು ಕೋಳಿಗೂಡಿನಲ್ಲಿರುವುದು ಪತ್ತೆಯಾಗಿದೆ. ಬೆಳಗ್ಗೆ ಸುಮಾರು 6:30 ರ ವೇಳೆಗೆ ತನ್ನ ಬೇಟೆ ಹುಡುಕಿಕೊಂಡು ಬಂದ ಹೆಬ್ಬಾವು ಕೋಳಿಗೋಡಿಗೆ ನುಗ್ಗಿತ್ತು. ಈ ವೇಳೆ ಮನೆಯವರು ಉರಗ ರಕ್ಷಕ ಪ್ರೇಮ್ ಸಾಗರ್ ರವರಿಗೆ ಕರೆ ಮಾಡಿ ಮಾಹಿತಿ‌ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪ್ರೇಮ್ ಸಾಗರ್ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.‌

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!