Home › ಲಾಯಿಲ : ಮನೆ ಮೇಲೆ ಮರ ಬಿದ್ದು ಹಾನಿ , ತಪ್ಪಿದ ದುರಂತ:
ಲಾಯಿಲ : ಮನೆ ಮೇಲೆ ಮರ ಬಿದ್ದು ಹಾನಿ , ತಪ್ಪಿದ ದುರಂತ:
ONLINE PUDU / Wednesday, October 19, 2022
ಬೆಳ್ತಂಗಡಿ: ,ಮನೆಯ ಮೇಲೆ ಮರ ಬಿದ್ದು ಹಾನಿಯಾದ ಘಟನೆ ಲಾಯಿಲ ಗ್ರಾಮದ ಜೋಗಿ ಕಾಲನಿ ಬಳಿ ನಡೆದಿದೆ.
ಅ 18 ರಂದು ಸಂಜೆ ಮರವೊಂದು ಗಿರಿಜಾ ಎಂಬವರ ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ ಮನೆಯಲ್ಲಿ ಮಕ್ಕಳು ಸೇರಿದಂತೆ ಮೂರು ಮಂದಿ ವಾಸವಾಗಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.