ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಂದಗೋಕುಲ ಗೋಶಾಲೆಗೆ 2.50ಲಕ್ಷ ರೂಗಳ ನೆರವು: ಕೊಟ್ಟ ಮಾತಿನಂತೆ ನಡೆದ ಉದ್ಯಮಿ ಶಶಿಧರ್ ಶೆಟ್ಟಿ: ಗೋಸಂತತಿಯ ರಕ್ಷಣೆಗೆ ಕೊಡುಗೈ ದಾನಿಯಿಂದ ಸಹಾಯಹಸ್ತ

ನಂದಗೋಕುಲ ಗೋಶಾಲೆಗೆ 2.50ಲಕ್ಷ ರೂಗಳ ನೆರವು: ಕೊಟ್ಟ ಮಾತಿನಂತೆ ನಡೆದ ಉದ್ಯಮಿ ಶಶಿಧರ್ ಶೆಟ್ಟಿ: ಗೋಸಂತತಿಯ ರಕ್ಷಣೆಗೆ ಕೊಡುಗೈ ದಾನಿಯಿಂದ ಸಹಾಯಹಸ್ತ

ಬೆಳ್ತಂಗಡಿ: ಕಳೆಂಜದ ಕಾಯರ್ತಡ್ಕದಲ್ಲಿರುವ ನಂದಗೋಕುಲ ಗೋಶಾಲೆಗೆ ಖ್ಯಾತ ಉದ್ಯಮಿ, ಕೊಡುಗೈ ದಾನಿಯಾಗಿರುವ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆಯವರು 2ಲಕ್ಷ 50 ಸಾವಿರ ರೂಗಳನ್ನು ನೀಡಿ ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ

ಗೋ ನಂದಾ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ಗೋವಿನ ಬಗ್ಗೆ ಮತ್ತು ಗೋಸಂತತಿಯ ರಕ್ಷಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿ 25 ವರ್ಷಗಳ ಕಾಲ ನಿರಂತರವಾಗಿ ತಮ್ಮ ಹುಟ್ಟುಹಬ್ಬದಂದು ವಾರ್ಷಿಕ ರೂ. ಹತ್ತುಸಾವಿರದಂತೆ ಗೋಶಾಲೆಗೆ ನೀಡುವುದಾಗಿ ಹೇಳಿದ್ದರು. ಅದರಂತೆ ಗೋಶಾಲೆಗೆ 2ಲಕ್ಷ 50 ಸಾವಿರ ರೂಗಳನ್ನು ನೀಡಿದ್ದಾರೆ.

ಇದನ್ನೂ ಓದಿ:

http://prajaprakasha.com/?p=21558

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!