ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮತ್ತೊಂದು ಸಾಧನೆ..!: ಆಪರೇಷನ್ ಇಲ್ಲದೆ ಸಹಜ ಹೆರಿಗೆ ಮಾಡಿಸಿದ ವೈದ್ಯರು..! 4.5 ಕೆ.ಜಿ ತೂಕದ ಮಗು ಸಹಜ ಹೆರಿಗೆ ಮೂಲಕ ಜನನ

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮತ್ತೊಂದು ಸಾಧನೆ..!: ಆಪರೇಷನ್ ಇಲ್ಲದೆ ಸಹಜ ಹೆರಿಗೆ ಮಾಡಿಸಿದ ವೈದ್ಯರು..! 4.5 ಕೆ.ಜಿ ತೂಕದ ಮಗು ಸಹಜ ಹೆರಿಗೆ ಮೂಲಕ ಜನನ

ಬೆಳ್ತಂಗಡಿ : ನಾರ್ಮಲ್ ಡೆಲಿವರಿ ಆಗುವುದಿದ್ದರೂ ಹಣದ ಆಸೆಗಾಗಿ ಹಲವಾರೂ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ತಾಯಿಯ ಗರ್ಭದಿಂದ ಮಗುವನ್ನು ಹೊರತೆಗೆಯುವ ಈ ಕಾಲದಲ್ಲೂ ಬೆನಕ ಆಸ್ಪತ್ರೆಯ ವೈದ್ಯರು ತಮ್ಮ ಚಾಣಾಕ್ಷತನದಿಂದ ಹಾಗೂ ಧೈರ್ಯದಿಂದ ತಾಯಿಗೆ ಸಹಜ ಹೆರಿಗೆ ಮಾಡಿಸಿ ತಮ್ಮ ಸಂಸ್ಥೆಯ ಹೆಸರನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸತತ 16 ಗಂಟೆಗಳ ಪ್ರಯತ್ನದಿಂದ ವೈದ್ಯರಾದ ಅಂಕಿತ ಜಿ. ಭಟ್ ಅವರು ತಾಯಿಗೆ ಸಹಜ ಹೆರಿಗೆ ಮಾಡಿಸಿದ್ದಾರೆ, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಜನನವಾದ ಮಗು 4.5 ಕೆ.ಜಿ ತೂಕವಿತ್ತು. ಮಗುವಿನ ತಾಯಿ ಬೆನಕ ಆಸ್ಪತ್ರೆಯ ಸಿಬ್ಬಂದಿ ಕೂಡ ಹೌದು. ತಾಯಿಯ ಸಹಜ ಹೆರಿಗೆಯಿಂದ ಮನೆಮಂದಿ ಹಾಗೂ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಫೆ.27 ರಂದು ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ 1.6 ಕೆ.ಜಿ ಗೆಡ್ಡೆಯನ್ನು ಸತತ 3 ಗಂಟೆಗಳ ಪ್ರಯತ್ನದಿಂದ ಡಾ.ಅಂಕಿತಾ.ಜಿ.ಭಟ್ ಅವರು ಕೀ ರಂದ್ರ ಚಿಕಿತ್ಸೆ ಮೂಲಕ ಹೊರತೆಗದಿದ್ದರು.

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!