ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕುದುರೆಮುಖ ಭಾಗದಲ್ಲಿ ಕಾಡ್ಗಿಚ್ಚು..!: ದೂರದ ಊರಿಗೂ ಕಾಣಿಸುತ್ತಿರುವ ದಟ್ಟ ಹೊಗೆ..!

ಕುದುರೆಮುಖ ಭಾಗದಲ್ಲಿ ಕಾಡ್ಗಿಚ್ಚು..!: ದೂರದ ಊರಿಗೂ ಕಾಣಿಸುತ್ತಿರುವ ದಟ್ಟ ಹೊಗೆ..!

ಬೆಳ್ತಂಗಡಿ : ಸುಡು ಬಿಸಿಲಿಗೆ ಕುದುರೆಮುಖ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸುತ್ತಲೂ ಹೊಗೆ ಆವರಿಸಿದೆ.

ಅತೀ ಎತ್ತರದ ಸ್ಥಳದಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದರಿಂದ ದಟ್ಟ ಹೊಗೆ ದೂರದ ಊರಿಗೆ ಕಾಣಿಸುತ್ತಿದೆ. ತಾಪಮಾನ ಏರುತ್ತಿರುವ ಕಾರಣ ಇತ್ತೀಚೆಗೆ ಅಲ್ಲಲ್ಲಿ ಕಾಡ್ಗಿಚ್ಚು ಹೆಚ್ಚಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!