ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶಾಸಕ ಹರೀಶ್ ಪೂಂಜ ಮನೆಗೆ ಶೃಂಗೇರಿ ಜಗದ್ಗುರು ಭೇಟಿ: ಸಕಲ ಗೌರವಾದರಗಳೊಂದಿಗೆ ಭಕ್ತಿಯಿಂದ ಸ್ವಾಗತಿಸಿದ ಕುಟುಂಬಸ್ಥರು:

ಶಾಸಕ ಹರೀಶ್ ಪೂಂಜ ಮನೆಗೆ ಶೃಂಗೇರಿ ಜಗದ್ಗುರು ಭೇಟಿ: ಸಕಲ ಗೌರವಾದರಗಳೊಂದಿಗೆ ಭಕ್ತಿಯಿಂದ ಸ್ವಾಗತಿಸಿದ ಕುಟುಂಬಸ್ಥರು:

 

 

 

ಬೆಳ್ತಂಗಡಿ: ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸನ್ನಿಧಾನಂಗಳರವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮನೆಗೆ ಮಾ 06 ಸೋಮವಾರ ಸಂಜೆ  ಆಗಮಿಸಿದರು.

 

 

 

ಗರ್ಡಾಡಿಯ ಶಾಸಕರ ಮನೆ 'ಮಿಥಿಲಾ' ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ಮನೆಯವರು ಸ್ವಾಮಿಜೀಯವರನ್ನು‌ ಅತ್ಯಂತ ಶ್ರದ್ದಾ , ಭಕ್ತಿ, ಗೌರವಾದರಗಳಿಂದ ಸ್ವಾಗತಿಸಿ ಬರಮಾಡಿಕೊಂಡರು. ನಂತರ  ಪಾದ ಪೂಜೆ ಸೇರಿದಂತೆ ಪೂಜಾ ವಿಧಾನಗಳು ನೆರವೇರಿತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!