ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ , ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಅಮಿತಾ ಪೂಜಾರಿ, ಪ್ರಚಾರ ಸಮಿತಿ ಸಂಯೋಜಕ ಭಗೀರಥ ಜಿ, ಪ್ರಮುಖರಾದ ಮನೋಹರ್ ಇಳಂತಿಲ, ಅಭಿನಂದನ್ ಹರೀಶ್ ಕುಮಾರ್, ವಿನ್ಸೆಂಟ್ ಡಿಸೋಜಾ, ವಂದನಾ ಭಂಡಾರಿ, ಸತೀಶ್ ಕಾಶಿಪಟ್ಣ, ಬಿ.ಎಂ ಹಮೀದ್, ಪ್ರಶಾಂತ್ ಮಚ್ಚಿನ, ಅಬ್ದುಲ್ ರಹಿಮಾನ್ ಪಡ್ಪು, ಬಿ.ಕೆ ವಸಂತ, ಇಸ್ಮಾಯಿಲ್ ಕೆ, ಉಷಾ ಶರತ್, ಪ್ರಶಾಂತ್ ವೇಗಸ್, ಜಗದೀಶ್ ಡಿ, ಅನೂಪ್ ಬಂಗೇರ, ರಫೀಕ್, ಮೋಹನ್ ಶೆಟ್ಟಿಗಾರ್, ಸಾಹುಲ್ ಹಮೀದ್, ಪದ್ಮನಾಭ ಸಾಲಿಯಾನ್, ಯಶೋಧ ಕುತ್ಲೂರು, ವಸಂತಿ ಸಿ ಪೂಜಾರಿ, ಅಶ್ವಥ್ ಕಲ್ಲಾಜೆ, ಪಕ್ಷದ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Home › ಕರ್ನಾಟಕ ವಿಧಾನ ಸಭಾ ಚುನಾವಣೆ - 2023: ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂರವರ ಚುನಾವಣಾ ಕಛೇರಿ ಉದ್ಘಾಟನೆ