ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಉರುಳಿ ಬಿದ್ದ ಬೃಹತ್ ಗಾತ್ರದ ಮರ:ತಪ್ಪಿದ ಭಾರೀ ಅನಾಹುತ:

ಬೆಳ್ತಂಗಡಿ ಉರುಳಿ ಬಿದ್ದ ಬೃಹತ್ ಗಾತ್ರದ ಮರ:ತಪ್ಪಿದ ಭಾರೀ ಅನಾಹುತ:

 

ಬೆಳ್ತಂಗಡಿ:  ಹಗಲು ಹೊತ್ತಿನಲ್ಲೇ ದೊಡ್ಡ ಗಾತ್ರದ ಮರವೊಂದು ಏಕಾಏಕೀ  ಉರುಳಿ ಬಿದ್ದ ಘಟನೆ ಬೆಳ್ತಂಗಡಿಯ ಹಳೇಕೋಟೆ ಬಳಿ‌ ಸೋಮವಾರ ಸಂಜೆ ನಡೆದಿದೆ. ಹಳೇ ಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಏಕಾಏಕಿ ಮರ ಉರುಳಿ ಬಿದ್ದಿದೆ. ಅಷ್ಟೊಂದು ದೊಡ್ಡ ಗಾಳಿ ಇರದಿದ್ದರೂ ಮರ ಬಿದಿದ್ದು. ಒಂದು ವೇಳೆ ಮರ ಹೆದ್ದಾರಿಗೆ ಬೀಳುತಿದ್ದರೆ ದೊಡ್ದ ಅನಾಹುತ ಸಂಭವಿಸುತಿತ್ತು. ಅದಲ್ಲದೇ ಸೋಮವಾರವಾದ್ದರಿಂದ ವಾಹನ ದಟ್ಟನೆಯೂ ಅಧಿಕವಾಗಿತ್ತು. ಅದೃಷ್ಟವಶಾತ್ ಮರ ಇನ್ನೊಂದು ಬದಿಗೆ ಉರುಳಿ ಬಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ ಮರ ಬಿದ್ದ ತಕ್ಷಣ ಬೆಳ್ತಂಗಡಿ ಅರಣ್ಯ ಇಲಾಖೆಯವರು ಮರ ತೆರವು ಗೊಳಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!