ಮುಂಡ್ರುಪ್ಪಾಡಿ ನಿವಾಸಿ ಸುಧಾಕರ್ ಅವರು ತನ್ನ ಮನೆಯಿಂದ ಧರ್ಮಸ್ಥಳಕ್ಕೆ ಕೆಲಸಕ್ಕೆಂದು ತೆರಳುತಿದ್ದ ಸಂದರ್ಭ ಧರ್ಮಸ್ಥಳದಿಂದ ಮುಂಡ್ರುಪ್ಪಾಡಿ ಕಡೆಗೆ ತೆರಳುತಿದ್ದ ಲಾರಿ ಮುಂಡ್ರುಪ್ಪಾಡಿ ಚರ್ಚ್ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಧಾಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Home › ಧರ್ಮಸ್ಥಳ ಬೈಕ್ ಲಾರಿ ಡಿಕ್ಕಿ ಸವಾರ ಗಂಭೀರ..!