Home › ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠಕ್ಕೆ ರಕ್ಷಿತ್ ಶಿವರಾಂ ಭೇಟಿ: ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಾದ
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠಕ್ಕೆ ರಕ್ಷಿತ್ ಶಿವರಾಂ ಭೇಟಿ: ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಾದ
ONLINE PUDU / Saturday, April 08, 2023
ಬೆಳ್ತಂಗಡಿ: ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಕಣಕ್ಕಿಳಿದಿರುವ ರಕ್ಷಿತ್ ಶಿವರಾಂ ಅವರು ಏ.08ರಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾರಾಯಣ ಗೌಡ ದೆವಸ್ಯ, ರಜತ್ ಗೌಡ ಮಾಚಾರು, ಹರೀಶ್ ಗೌಡ, ಪ್ರವೀಣ್ ವಿ.ಜಿ ಬಂದಾರು, ಪ್ರವೀಣ್ ಗೌಡ ಕೊಯ್ಯೂರು, ನಾಗೇಶ್ ಕುಮಾರ್, ಧನಂಜಯ ರಾವ್, ನವೀನ್ ಗೌಡ ಸವಣಾಲು, ತಣುಷ್ ಶೆಟ್ಟಿ ಉಜಿರೆ, ಸಂತೋಷ್ ಗೌಡ ವಳಂಬ್ರ, ಚಂದ್ರಶೇಖರ್ ಗೌಡ ಮಲವಂತಿಗೆ, ಉಪಸ್ಥಿತರಿದ್ದರು.