ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬತ್ತಿದ್ದ ನೇತ್ರಾವತಿಗೆ ವರುಷಧಾರೆಯಿಂದ ಜೀವಕಳೆ..

ಬತ್ತಿದ್ದ ನೇತ್ರಾವತಿಗೆ ವರುಷಧಾರೆಯಿಂದ ಜೀವಕಳೆ..

 

ಧರ್ಮಸ್ಥಳ: ಸುಡುಬಿಸಿಲಿನ ಬೇಗೆಗೆ ಬತ್ತಿದ್ದ ನೇತ್ರಾವತಿ ನದಿಗೆ ಮತ್ತೆ ಜೀವಕಳೆ ಬಂದಿದೆ. ಮಳೆಗಾಲ ಆರಂಭವಾಗಿ ಕೆಲವಷ್ಟು ದಿನ ಸುರಿದ ವರುಷಧಾರೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.

ತಾಲೂಕಿನ ಎಲ್ಲಾ ನದಿಗಳು ಕಳೆದ ಎರಡು ತಿಂಗಳಿನಿಂದ ಬಿರು ಬಿಸಿಲಿನಿಂದಾಗಿ ಬತ್ತಿ ಮೈದಾನದಂತಾಗಿದ್ದು, ಈ ಬಾರಿಯೂ ಜೂನ್ ತಿಂಗಳಲ್ಲಿ ಮಳೆ ಬಾರದಿದ್ದುದರಿಂದ ಜೂನ್ ಕೊನೆಯ ವಾರದವರೆಗೂ ನದಿಯಲ್ಲಿ ಒಂದು ಹನಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಜೂ.27ರಿಂದ ಸುರಿದ ಮಳೆಯಿಂದಾಗಿ ನೀರಿನ ಹರಿವು ಪ್ರಾರಂಭವಾಗಿ ನೀರಿನ ಮಟ್ಟ ಏರಿಕೆ ಕಂಡಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!