ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಿಲ್ಯ ಬಳಿ 110 ಕೆ.ವಿ. ವಿದ್ಯುತ್ ತಂತಿಗೆ ಹಾನಿ:ಬೆಳ್ತಂಗಡಿ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ:

ಪಿಲ್ಯ ಬಳಿ 110 ಕೆ.ವಿ. ವಿದ್ಯುತ್ ತಂತಿಗೆ ಹಾನಿ:ಬೆಳ್ತಂಗಡಿ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ:

 

 

ಬೆಳ್ತಂಗಡಿ:ಕೇಮಾರುವಿನಿಂದ ಗುರುವಾಯನಕೆರೆಗೆ ವಿದ್ಯುತ್ ಪೊರೈಕೆಯಾಗುತ್ತಿರುವ 110 ಕೆವಿ ವಿದ್ಯುತ್ ಲೈನ್‌ನ ಗ್ರೌಂಡ್ ವಯರ್ ಅಳದಂಗಡಿ ಸಮೀಪದ ಪಿಲ್ಯದಲ್ಲಿ ಟವರ್ ಸಂಖ್ಯೆ 163 ರಲ್ಲಿ ಇವತ್ತು ಮಧ್ಯಾಹ್ನ 2 ಗಂಟೆ ಸುಮಾರಿಗೆ  ತುಂಡಾಗಿ ಹಾನಿಯಾಗಿದೆ.ಇದರಿಂದಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.

 

 

 

ಈಗಾಗಲೇ ದುರಸ್ತಿಗೊಳಿಸಲು ಮಂಗಳೂರಿನಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿದ್ದು ದುರಸ್ತಿ ಕೆಲಸ ನಡೆಯುತ್ತಿದೆ.ಸಂಜೆ 7 ಗಂಟೆಯ ಒಳಗೆ ದುರಸ್ತಿ ಆಗಬಹುದು ಎಂಬ ಮಾಹಿತಿಯನ್ನು ಅಧಿಕಾರಿಗಳು ಪ್ರಜಾಪ್ರಕಾಶ ನ್ಯೂಸ್ ಗೆ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!