ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ: 35 ನೇ ವರ್ಷದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಅರವಿಂದ ಲಾಯಿಲ, ಕಾರ್ಯದರ್ಶಿ ಗಣೇಶ್, ಆರ್, ಕೋಶಾಧಿಕಾರಿ ಸುರೇಂದ್ರ ಎಲ್.ಜೆ. ಆಯ್ಕೆ:

ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ: 35 ನೇ ವರ್ಷದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಅರವಿಂದ ಲಾಯಿಲ, ಕಾರ್ಯದರ್ಶಿ ಗಣೇಶ್, ಆರ್, ಕೋಶಾಧಿಕಾರಿ ಸುರೇಂದ್ರ ಎಲ್.ಜೆ. ಆಯ್ಕೆ:

 

 

ಬೆಳ್ತಂಗಡಿ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ.(ರಿ) ಲಾಯಿಲ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಲಾಯಿಲ ಶ್ರೀ ವಿಘ್ನೇಶ್ವರ ಕಲಾ ಮಂದಿರದಲ್ಲಿ ಜು 23 ಆದಿತ್ಯವಾರ 34 ನೇ ವರುಷದ ಅಧ್ಯಕ್ಷರಾದ ಬೋಜರಾಜ್ ಪ್ರಗತಿ ನಗರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

 

 

ಶ್ರೀ ಅರವಿಂದ ಶೆಟ್ಟಿ ರಾಘವೇಂದ್ರ ನಗರ

 

ಸಮಿತಿಯ 35 ನೇ ವರ್ಷದ ಗಣೆಶೋತ್ಸವದ ಅಧ್ಯಕ್ಷರಾಗಿ ಅರವಿಂದ್ ಶೆಟ್ಟಿ ರಾಘವೇಂದ್ರ ನಗರ, ಕಾರ್ಯದರ್ಶಿಯಾಗಿ ಗಣೇಶ್ ಆರ್ ಲಾಯಿಲ,

 

 

              ಶ್ರೀ  ಗಣೇಶ್ ಆರ್. ಲಾಯಿಲ

 

ಕೋಶಾಧಿಕಾರಿಯಾಗಿ ಸುರೇಂದ್ರ ಎಲ್.ಜೆ ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ರಾಘವೇಂದ್ರನಗರ ,ವಿಶ್ವನಾಥ್ ಲಾಯಿಲ,

 

 

         ಶ್ರೀ    ಸುರೇಂದ್ರ ಎಲ್.ಜೆ.

 

ಜೊತೆ ಕಾರ್ಯದರ್ಶಿಯಾಗಿ ಆಯುಷ್ ಆದರ್ಶ ನಗರ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜ್ ಕುಮಾರ್ ಆದರ್ಶ ನಗರ, ದಿನೇಶ್ ಶೆಟ್ಟಿ, ಇವರು ಆಯ್ಕೆಯಾದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!