Home › ಭಾರೀ ಮಳೆ ,ಉಜಿರೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಕುಸಿತ:ವಾಹನ ಸಂಚಾರ ಅಪಾಯ..!
ಭಾರೀ ಮಳೆ ,ಉಜಿರೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ಕುಸಿತ:ವಾಹನ ಸಂಚಾರ ಅಪಾಯ..!
ONLINE PUDU / Friday, July 07, 2023
ಬೆಳ್ತಂಗಡಿ: ಕಳೆದ ಒಂದು ವಾರಗಳಿಂದ ತಾಲೂಕಿನಾದ್ಯಂತ ವಿಪರೀತ ಮಳೆಯಾಗುತಿದ್ದು ತಾಲೂಕಿನ ವಿವಿಧೆಡೆ ಗುಡ್ಡ ಕುಸಿತ ಸೇರಿದಂತೆ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ. ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಸಮೀಪದ ಬೆನಕ ಆಸ್ಪತ್ರೆ ಬಳಿ ರಸ್ತೆ ಬದಿ ದೊಡ್ಡ ಹೊಂಡ ಉಂಟಾಗಿ ರಸ್ತೆ ಕುಸಿತ ಭೀತಿ ಉಂಟಾಗಿದ್ದು ವಾಹನ ಸಂಚಾರ ಅಪಾಯಕಾರಿಯಾಗಿದೆ.