ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಕೆ. ಶೇಖರ (46,) ಎಸ್. ಮುಸ್ತಾಫ (34) ಶ್ರೀನಾಥ (30) ಕೆ. ರಮೇಶ (48) ಎಂ.ಎ. ಅಬ್ದುಲ್ ಲತೀಫ್ (47) ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದಾಗ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕರಾದ ರಾಜೇಶ್.ಕೆ.ವಿ ಹಾಗೂ ತಂಡ ಇಸ್ಪೀಟ್ ಎಲೆಗಳನ್ನು ಹಾಗೂ ಸುಮಾರು 6,680 ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 93/2023 ಕಲಂ:87 ಕೆ.ಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Home › ಕಲ್ಲೇರಿ: ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಜುಗಾರಿ ಆಟ..!: ಉಪ್ಪಿನಂಗಡಿ ಪೊಲೀಸರಿಂದ ದಾಳಿ: ಐವರ ವಿರುದ್ಧ ಪ್ರಕರಣ ದಾಖಲು..!