ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಂದ್ರನ‌ ಮೇಲೆ 'ವಿಕ್ರಮ್' ವಿಜಯ: ದೇಶ- ವಿದೇಶದಲ್ಲೂ ಸಂಭ್ರಮ: ಇತಿಹಾಸ ನಿರ್ಮಿಸಿದ ಭಾರತ..!

ಚಂದ್ರನ‌ ಮೇಲೆ 'ವಿಕ್ರಮ್' ವಿಜಯ: ದೇಶ- ವಿದೇಶದಲ್ಲೂ ಸಂಭ್ರಮ: ಇತಿಹಾಸ ನಿರ್ಮಿಸಿದ ಭಾರತ..!

ಬೆಂಗಳೂರು: ಚಂದ್ರಯಾನ 3 ಯೋಜನೆಯ ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಇತಿಹಾಸ ಸೃಷ್ಟಿಸಿದೆ.

ಚಂದ್ರಯಾನ - 3ರ ಕೊನೆಯ ಅವಧಿಯನ್ನು ಇಸ್ರೋ " ಆತಂಕದ 17 ನಿಮಿಷ" ಎಂದು ಕರೆದಿತ್ತು. ಆದರೆ ಈ ಆತಂಕದ ಕೊನೆಯ ನಿಮಿಷಗಳನ್ನು ಗೆಲ್ಲುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದೆ. ಭಾರತದ ಧ್ವಜವನ್ನು‌ ಚಂದ್ರನಲ್ಲಿ ಹಾರಿಸಿದೆ. ದೇಶ, ವಿದೇಶದಲ್ಲೂ ಸಂತಸ ಮನೆ ಮಾಡಿದೆ

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!