Home › ಗ್ರಾಮ ಪಂಚಾಯತ್ ಕಲ್ಮಂಜ: ನೂತನ ಅಧ್ಯಕ್ಷರಾಗಿ ವಿಮಲಾ: ಉಪಾಧ್ಯಕ್ಷರಾಗಿ ಪೂರ್ಣಿಮಾ ಅವಿರೋಧ ಆಯ್ಕೆ
ಗ್ರಾಮ ಪಂಚಾಯತ್ ಕಲ್ಮಂಜ: ನೂತನ ಅಧ್ಯಕ್ಷರಾಗಿ ವಿಮಲಾ: ಉಪಾಧ್ಯಕ್ಷರಾಗಿ ಪೂರ್ಣಿಮಾ ಅವಿರೋಧ ಆಯ್ಕೆ
ONLINE PUDU / Thursday, August 10, 2023
ಬೆಳ್ತಂಗಡಿ: ಕಲ್ಮಂಜ ಗ್ರಾಮ ಪಂಚಾಯತ್‌ನ ಮುಂದಿನ ಎರಡೂವರೇ ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿಮಲಾ ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಇವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.