ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪತ್ರಿಕಾಗೋಷ್ಠಿಯಲ್ಲಿ ‘ಪೊಟ್ಟು ವಕೀಲ' ಎಂದು ಉಲ್ಲೇಖಿಸಿದ ಶಾಸಕ ಹರೀಶ್ ಪೂಂಜಾ : ಶಿಸ್ತು ಕ್ರಮಕ್ಕೆ ಬಿ.ಎಂ.ಭಟ್ , ಶ್ರೀಕಾಂತ್ ಭಟ್ ದೂರು

ಪತ್ರಿಕಾಗೋಷ್ಠಿಯಲ್ಲಿ ‘ಪೊಟ್ಟು ವಕೀಲ' ಎಂದು ಉಲ್ಲೇಖಿಸಿದ ಶಾಸಕ ಹರೀಶ್ ಪೂಂಜಾ : ಶಿಸ್ತು ಕ್ರಮಕ್ಕೆ ಬಿ.ಎಂ.ಭಟ್ , ಶ್ರೀಕಾಂತ್ ಭಟ್ ದೂರು

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾರವರು ಪತ್ರಿಕಾಗೋಷ್ಠಿಯಲ್ಲಿ ‘ಪೊಟ್ಟು ವಕೀಲ’ ಎಂದು ಉಲ್ಲೇಖಿಸಿದ ಕಾರಣ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ವಕೀಲರ ಸಂಘಕ್ಕೆ ಬಿ.ಎಂ.ಭಟ್ ಹಾಗೂ ಶ್ರೀಕಾಂತ್ ಭಟ್ ದೂರು ನೀಡಿದ್ದಾರೆ.

ಆ.30ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ಶಾಸಕ ಹರೀಶ್ ಪೂಂಜ ಅವರು 4 ಬಾರಿ ‘ಪೊಟ್ಟು ವಕೀಲ' ಎನ್ನುವ ಮೂಲಕ ವಕೀಲ ವೃತ್ತಿಯನ್ನು ಸಾರ್ವಜನಿಕವಾಗಿ ನಿಂದಿಸಿರುತ್ತಾರೆ. ಇದು ನನಗೆ ತೀರ ಬೇಸರವನ್ನುಂಟು ಮಾಡಿರುತ್ತದೆ. ಓರ್ವ ವಕೀಲರಾಗಿದ್ದುಕೊಂಡು ವಕೀಲ ಸಮುದಾಯವನ್ನು ಈ ರೀತಿ ಕೀಳಾಗಿ ಕಂಡಿರುವ ಶಾಸಕರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ತಮ್ಮ ರಾಜಕೀಯ ತೆವಲಿಗಾಗಿ ವಕೀಲ ವೃತ್ತಿಯನ್ನು ಅವಮಾನಿಸಿರುವ ವಕೀಲ ಸಂಘದ ಸದಸ್ಯರಾದ ಹರೀಶ್ ಪೂಂಜಾರವರವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಮನವಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!