ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಸ್ವಾತಿ ಮೊಬೈಲ್ ಝೋನ್ ಸೇಲ್ಸ್ & ಸರ್ವೀಸ್ ಸೆಂಟರ್ ಶುಭಾರಂಭ

ಬೆಳ್ತಂಗಡಿ: ಸ್ವಾತಿ ಮೊಬೈಲ್ ಝೋನ್ ಸೇಲ್ಸ್ & ಸರ್ವೀಸ್ ಸೆಂಟರ್ ಶುಭಾರಂಭ

ಬೆಳ್ತಂಗಡಿ: ಸ್ವಾತಿ ಮೊಬೈಲ್ ಝೋನ್ ಸೇಲ್ಸ್ & ಸರ್ವೀಸ್  ಸೆಂಟರ್ ಬೆಳ್ತಂಗಡಿಯ ಅನುರಾಗ್ ಕಾಂಪ್ಲೆಕ್ಸ್ ನಲ್ಲಿ ಇಂದು (ಸೆ.27) ಶುಭಾರಂಭಗೊಂಡಿದೆ.

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ದೀಪಬೆಳಗಿ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭಾಶೀರ್ವಾದ ಮಾಡಿದರು. ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್,  ಪಾದರ್ ಅಬ್ರಾಹಾಂ ಪಟ್ಟೇರಿಲ್ ಪ್ರಾಕ್ಯೂರೇಟರ್ ಬೆಳ್ತಂಗಡಿ, ಧರ್ಮಕೇಂದ್ರ ಬೆಳ್ತಂಗಡಿ, ರಾಮ ಮೊಯ್ಲಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್, ನಾಗೇಶ್ ಮೊಯ್ಲಿ ನಿವೃತ್ತ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರುಸ್ವಾಮೀಜಿಯವರನ್ನು  ಸಂಸ್ಥೆಯ ಮಾಲಕ  ಹರೀಶ್ ದಂಪತಿಗಳು ಫಲಪುಷ್ಪ ನೀಡಿ ಗೌರವಿಸಿದರು.ಭೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಶಿವಕುಮಾರ್  ಸ್ವಾಗತಿಸಿ ಅರವಿಂದ ಕುಮಾರ್ ಲಾಯಿಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!