ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದ ಪ್ರಕಾರ ಅ.12ರಂದು ನಿಮ್ಮ ಮೊಬೈಲ್ ಫೋನ್‌ಗೆ ಎಚ್ಚರಿಕೆಯ ಸಂದೇಶ ಒಂದು ಬರಲಿದೆ. ಈ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಧ್ವನಿ ಕೇಳಲಿದ್ದು ಜೊತೆಗೆ ಮೊಬೈಲ್ ಕಂಪಿಸಲಿದೆ. ಆದರೆ ಈ ಬಗ್ಗೆ ಜನ ಭಯಪಡುವ ಅಗತ್ಯವಿಲ್ಲ ಎಂದಿರುವ ಭಾರತದ ದೂರಸಂಪರ್ಕ ಇಲಾಖೆ, ಇದು ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ ಪ್ರಾಯೋಗಿಕ ಪರೀಕ್ಷೆ ಅಷ್ಟೇ ಎಂದಿದೆ.
Home › ಅ.12ರಂದು ಕಂಪಿಸಲಿದೆ ನಿಮ್ಮ ಮೊಬೈಲ್..! ಏನಿದು ಹೊಸ ಅಪ್ ಡೇಟ್..?