ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಾಷ್ಟ್ರ ಮಟ್ಟದ ನೆಟ್ ಬಾಲ್ ಸ್ಪರ್ಧೆ:ಮಂಗಳೂರಿನ ಮೌಲ್ಯ .ಆರ್. ಶೆಟ್ಟಿಗೆ ಕಂಚು:

ರಾಷ್ಟ್ರ ಮಟ್ಟದ ನೆಟ್ ಬಾಲ್ ಸ್ಪರ್ಧೆ:ಮಂಗಳೂರಿನ ಮೌಲ್ಯ .ಆರ್. ಶೆಟ್ಟಿಗೆ ಕಂಚು:

 

 

ಮಂಗಳೂರು: ಬೆಂಗಳೂರಿನಲ್ಲಿ ನೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಡಿ 2 ರಂದು ಆಯೋಜಿಸಿದ 29ನೇ ಸಬ್ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ಸೆಲೆಕ್ಷನ್ ಟ್ರಯಲ್ಸ್ ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಡಿಸೆಂಬರ್ 24 ರಿಂದ 27ರವರೆಗೆ ಜಾರ್ಖoಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ನೆಟ್ಬಾಲ್ ಸ್ಪರ್ಧೆಗೆ ಮೌಲ್ಯ ಆರ್ ಶೆಟ್ಟಿ ಇವರು ಆಯ್ಕೆಯಾಗಿರುತ್ತಾರೆ. ಪೊಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ರತನ್ ಕುಮಾರ್ ಶೆಟ್ಟಿ ಹಾಗೂ ಆರತಿ .ಆರ್. ಶೆಟ್ಟಿ ಇವರ ಪುತ್ರಿಯಾಗಿರುತ್ತಾರೆ

ಜಾರ್ಖಂಡ್ ನಲ್ಲಿ ನಡೆದ ನ್ಯಾಷನಲ್ ನೆಟ್ ಬಾಲ್ ಕರ್ನಾಟಕ v/s ಮಣಿಪುರ್ 22-22 ಇದರಲ್ಲಿ ಕಂಚು ಪದಕ ಪಡೆದಿರುತ್ತಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!