ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭಾರತೀಯ ಜಲ ಪ್ರದೇಶಕ್ಕೆ ಚೀನಾ ಬೋಟ್ ಅತಿಕ್ರಮಣ: ಕರಾವಳಿಯ ಮೀನುಗಾರರಿಂದ ಬೋಟ್‌ನ ವಿಡಿಯೋ ಸೆರೆ: ಕೋಸ್ಟ್ ಗಾರ್ಡ್ ಹೈಅಲರ್ಟ್

ಭಾರತೀಯ ಜಲ ಪ್ರದೇಶಕ್ಕೆ ಚೀನಾ ಬೋಟ್ ಅತಿಕ್ರಮಣ: ಕರಾವಳಿಯ ಮೀನುಗಾರರಿಂದ ಬೋಟ್‌ನ ವಿಡಿಯೋ ಸೆರೆ: ಕೋಸ್ಟ್ ಗಾರ್ಡ್ ಹೈಅಲರ್ಟ್

ಮಂಗಳೂರು: ಭಾರತೀಯ ಜಲ ಪ್ರದೇಶವಾದ ಕುಮಟಾ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆಯ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಚೀನಾದ ಫುಝುವಾ ಬಂದರಿನಲ್ಲಿ ನೋಂದಣಿಯಾಗಿರುವ ಬೋಟ್ ಇದಾಗಿದ್ದು, ರಾಜ್ಯದ ಕರಾವಳಿಯ ಮೀನುಗಾರರು ಚೀನಾ ಬೋಟ್ ನ ವಿಡಿಯೋ ಸೆರೆಹಿಡಿದ್ದಾರೆ. ಭಾರತೀಯ ಸೇನೆ ಕಣ್ಣು ತಪ್ಪಿಸಿ ಚೀನಾ ಬೋಟ್ ಗಡಿ ಪ್ರವೇಶ ಮಾಡಿದ್ದು, ಗೂಢಚರ್ಯೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದೆ.

ಕರಾವಳಿ ಪೊಲೀಸ್ ಪಡೆಯ ಕುಮಟಾ ಠಾಣೆ ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ತನಿಖೆ ಕೈಗೊಂಡಿದ್ದು ಈ ತಂಡ ಮೀನುಗಾರರಿಂದ ಮಾಹಿತಿ ಕಲೆ ಹಾಕುತ್ತಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!