ಪ್ರಾಥಮಿಕ ಮತ್ತು ಪ್ರೌಡಶಾಲಾ ವಿಭಾಗ
ಭಾಷಣ ಸ್ಪರ್ಧೆ ವಿಷಯ : ಬಾಬಾ ಸಾಹೇಬರ್ ಬಾಲ್ಯ ಜೀವನದ ಕುರಿತು ಪ್ರಬಂಧ ವಿಷಯ : “ಬಾಬಾ ಸಾಹೇಬರನ್ನು ರಾಷ್ಟç ನಾಯಕನನ್ನಾಗಿ ನಿರ್ಮಾಣ ಮಾಡುವಲ್ಲಿ ತಂದೆಯ ಪಾತ್ರ” ಚಿತ್ರಕಲೆ : ಡಾ| ಬಿ.ಆರ್ ಅಂಬೇಡ್ಕರ್ ಕಾಲೇಜ್ ವಿಭಾಗಭಾಷಣ : ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರ ಪ್ರಾಮುಖ್ಯತೆ ಪ್ರಬಂಧ ವಿಷಯ : ಭಾರತದಲ್ಲಿ ಪ್ರಜಾಪ್ರಭುತ್ವ ಜಾರಿಯಾಗಲು ಬಾಬಾ ಸಾಹೇಬರ ಪಾತ್ರ ಚಿತ್ರಕಲೆ ರಾಮ್ ಜಿ ಸಕ್ಪಾಲ್
ಸಂಜೆ 6 ಗಂಟೆಯಿಂದ ಸಮೂಹ ನೃತ್ಯ ವಿಷಯ : ಅಂಬೇಡ್ಕರ್ ಜೀವನಾಧಾರಿತ ಸಮಯಾವಕಾಶ 6+2 ಒಟ್ಟು 8 ನಿಮಿಷ , ಒಂದು ಗುಂಪಿನಲ್ಲಿ ಕನಿಷ್ಠ 6ರಿಂದ ಗರಿಷ್ಟ 15 ಜನರಿಗೆ ಅವಕಾಶತಾಲೂಕಿನಲ್ಲಿ ಪ್ರಪಥಮ ಬಾರಿಗೆ ಪರಿಶಿಷ್ಟ ಜಾತಿ ಭಾಂದವರಿಗೆ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು ಈಗಾಗಲೆ ರಾಜ್ಯದ ಅನೇಕ ಕ್ರೀಡಾ ತಂಡಗಳು ಹೆಸರು ನೋಂದಾಯಿಸಿದ್ದು, ಸಾಂಸ್ಕೃತಿಕ ಸ್ಪರ್ಧೆಯ ತಂಡಗಳ ಹೆಸರು ಕೂಡ ಹೆಚ್ಚಾಗುತ್ತಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ಲಭಿಸಲಿದ್ದು , ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
ಈಗಾಗಲೇ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದ್ದು ಲೋಕಸಭಾ ಚುನಾವಣೆ 2024ರ ನೀತಿ ಸಂಹಿತೆಯನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.