ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಣ್ಣೀರುಪಂತ: 2 ತಲೆ 8 ಕೈ,ಕಾಲು!: ವಿಶೇಷ ಮಕ್ಕಳಿಗೆ ಜನ್ಮಕೊಟ್ಟ ಐಶು

ತಣ್ಣೀರುಪಂತ: 2 ತಲೆ 8 ಕೈ,ಕಾಲು!: ವಿಶೇಷ ಮಕ್ಕಳಿಗೆ ಜನ್ಮಕೊಟ್ಟ ಐಶು

ತಣ್ಣೀರುಪಂತ: ಈ ಪ್ರಕೃತಿಯ ವಿಸ್ಮಯವನ್ನು ಬಲ್ಲರು ಯಾರೂ ಇಲ್ಲ. ಪ್ರತೀ ದಿನದ ಹುಟ್ಟು ಸಾವುಗಳ ಮಧ್ಯೆ ವಿಚಿತ್ರ ವಿಸ್ಮಯಗಳು ನಡೆಯುತ್ತಲೇ ಇರುತ್ತದೆ. ಅಂತಹ ವಿಸ್ಮಯ ತಣ್ಣೀರುಪಂಥ ಗ್ರಾಮದಲ್ಲಿ ನಡೆದಿದೆ.

ಕುದ್ರಡ್ಕದ ಸುಮತಿ ಚಂದು ಎಂಬವರ ಮನೆಯಲ್ಲಿದ್ದ ಐಶು ಎಂಬ ಬೆಕ್ಕು 4 ಮರಿಗಳಿಗೆ ಜನ್ಮ ನೀಡಿದ್ದು ಅದರಲ್ಲಿ ಒಂದು ಮರಿ ವಿಚಿತ್ರವಾಗಿ ಜನನವಾಗಿದೆ. 3 ಮರಿಗಳು ಸಾಮಾನ್ಯ ಬೆಕ್ಕಿನ ಹಾಗೆ ಜನ್ಮ ತಾಳಿದ್ದು ಒಂದು ಮರಿ ಮಾತ್ರ 2 ತಲೆ ಹಾಗೂ 8 ಕೈಕಾಲುಗಳನ್ನು ಹೊಂದಿದೆ.

ಹೊಟ್ಟೆಯಿಂದಲೇ ದೇಹ ಅಂಟಿಕೊಂಡಿದ್ದು ತಲೆಯೂ ಒಂದಕ್ಕೊಂದು ಅಂಟಿಕೊಮನಡಿತ್ತು. ಆದರೆ ಈ ಮರಿ ಹುಟ್ಟಿದ ದಿನವೇ ಉಸಿರು ಚೆಲ್ಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!