ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಸಂತ ಬಂಗೇರ "ನುಡಿನಮನ" ಕಾರ್ಯಕ್ರಮಕ್ಕೆ  ರಾಜ್ಯ ಸರ್ಕಾರ ಬೆಳ್ತಂಗಡಿಗೆ: ಸ್ಪೀಕರ್, ಸಿಎಂ,ಡಿಸಿಎಂ, ಸೇರಿದಂತೆ  ಸಚಿವರುಗಳು, ಶಾಸಕರುಗಳು, ಭಾಗಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ  ಅವ್ಯವಸ್ಥೆ ಬಗ್ಗೆ ದೂರು...?:

ವಸಂತ ಬಂಗೇರ "ನುಡಿನಮನ" ಕಾರ್ಯಕ್ರಮಕ್ಕೆ  ರಾಜ್ಯ ಸರ್ಕಾರ ಬೆಳ್ತಂಗಡಿಗೆ: ಸ್ಪೀಕರ್, ಸಿಎಂ,ಡಿಸಿಎಂ, ಸೇರಿದಂತೆ  ಸಚಿವರುಗಳು, ಶಾಸಕರುಗಳು, ಭಾಗಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ  ಅವ್ಯವಸ್ಥೆ ಬಗ್ಗೆ ದೂರು...?:

 

 

 

ಬೆಳ್ತಂಗಡಿ: ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರ ರವರ ನುಡಿ ನಮನ ಕಾರ್ಯಕ್ರಮ ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ ಇಂದು ನಡೆಯಲಿದ್ದು , ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ , ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ , ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರು ಹಾಗೂ ಇನ್ನಿತರ ಸಚಿವರು ಶಾಸಕರುಗಳು ಆಗಮಿಸಲಿದ್ದಾರೆ.ಈ ವೇಳೆ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿ ಹಾಗೂ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ದೂರು ನೀಡಲಿದ್ದಾರೆಯೇ? ಮಾಹಿತಿ ಪ್ರಕಾರ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಕೆಲವರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

 

ಇದನ್ನೂ ಓದಿ:

http://prajaprakasha.com/?p=27799

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!