ಮೊದಲ ಸುತ್ತಿನ ಫಲಿತಾಂಶದಲ್ಲಿ ಬಿಜೆಪಿ ಬ್ರಿಜೇಶ್ ಚೌಟ: 28,417 ಮತಗಳನ್ನು ಪಡೆದುಕೊಂಡಿದ್ದು
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ:18,253 ಮತಗಳನ್ನು ಪಡೆದುಕೊಂಡಿದ್ದಾರೆ.
ಮೊದಲ ಸುತ್ತು ಮುಂದುವರಿದ ಎಣಿಕೆ ಫಲಿತಾಂಶ ಹೀಗಿದೆ.ಬ್ರಿಜೇಶ್ ಚೌಟ- ಬಿಜೆಪಿ- 38,228
ಪದ್ಮರಾಜ್ ಪೂಜಾರಿ- ಕಾಂಗ್ರೆಸ್- 31,940
ಅಂತರ: 6288
ನೋಟ 342 ಮತಗಳು
ಸಮಯ:ಬೆಳಗ್ಗೆ 9:54 ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 89739 ಮತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 73318ಅಂತರ: 16421
ಸಮಯ: ಬೆಳಗ್ಗೆ 10:00ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 98,336 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 89,096ಅಂತರ
ಅಂತರ: 9240
ಸಮಯ: ಬೆಳಗ್ಗೆ 10:36ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 188203 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 154192
ಅಂತರ: 34,011
ನೋಟ 6242
ಸಮಯ: ಬೆಳಗ್ಗೆ 10:51ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 2,20,294
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 1,71,835
ಅಂತರ: 48459
ನೋಟ: 6945
ಸಮಯ: ಬೆಳಗ್ಗೆ 11:00ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 242383
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 191930
ಅಂತರ: 50543
ನೋಟ : 7780
ಸಮಯ: ಬೆಳಗ್ಗೆ 11:26ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 2,89,874
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 2,24,199 ಅಂತರ: 65,675 ನೋಟ: 9508
ಸಮಯ: ಮಧ್ಯಾಹ್ನ 12:10ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 4,02,107 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 305093 ಅಂತರ: 97014 ನೋಟ: 12,734
ಸಮಯ: ಮಧ್ಯಾಹ್ನ 1:21ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 540658 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ :415986 ಅಂತರ: 1,24,672 ನೋಟ: 16339
ಸಮಯ: ಮಧ್ಯಾಹ್ನ 2:17ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 6,24483 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ :486195 ಅಂತರ: 1,38,288 ನೋಟ: 19401
ಅಂತಿಮ ಫಲಿತಾಂಶಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ : 764132 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ : 614924 ಅಂತರ: 149208 ನೋಟ 23576
1,49,208 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಜಯ ಗಳಿಸಿದ್ದಾರೆ