ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತೆರೆಮೇಲೆ ಘರ್ಜನೆಗೆ ಸಿದ್ಧವಾದ ‘ಭೀಮ’: ದುನಿಯ ವಿಜಯ್ ನಿರ್ದೇಶನದ ಸಿನಿಮಾ

ತೆರೆಮೇಲೆ ಘರ್ಜನೆಗೆ ಸಿದ್ಧವಾದ ‘ಭೀಮ’: ದುನಿಯ ವಿಜಯ್ ನಿರ್ದೇಶನದ ಸಿನಿಮಾ

ದುನಿಯಾ ವಿಜಯ್ ನಾಯಕ ನಟನಾಗಿ ನಟಿಸಿ, ಅವರೇ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಭೀಮ’ ತೆರೆಮೇಲೆ ಘರ್ಜಿಸಲು ಸಜ್ಜಾಗಿದೆ.

ಸಲಗ ಸಿನಿಮಾ ಯಶಸ್ಸಿನ ಬಳಿಕ ನಟ ದುನಿಯಾ ವಿಜಯ್ ಅವರು ಭೀಮನ ಅವತಾರದಲ್ಲಿ ಮತ್ತೆ ರೌಡಿಸಂ ಹಿನ್ನೆಲೆಯ ಕಥೆಯ ಜೊತೆಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ ಎಂದು ಭೀಮ ಟೀಮ್ ಗುಡ್ ನ್ಯೂಸ್ ಕೊಟ್ಟಿದೆ.

ವಿಜಯ್ ಅವರಿಗೆ ‘ಸಲಗ’ ಸಿನಿಮಾ ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು. ಇದೀಗ ‘ಭೀಮ’ ಸಿನಿಮಾ ರಿಲೀಸ್ ಆಗುತ್ತಿದ್ದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!