ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಇಂದಬೆಟ್ಟು: ದನದ ಹಟ್ಟಿಗೆ ಉರುಳಿ ಬಿದ್ದ ಬೃಹತ್ ಹಲಸಿನ ಮರ..!

ಇಂದಬೆಟ್ಟು: ದನದ ಹಟ್ಟಿಗೆ ಉರುಳಿ ಬಿದ್ದ ಬೃಹತ್ ಹಲಸಿನ ಮರ..!

ಬೆಳ್ತಂಗಡಿ: ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಹಲಸಿನ ಮರವೊಂದು ಬುಡಸಮೇತ ದನದ ಹಟ್ಟಿಗೆ ಉರುಳಿ ಬಿದ್ದ ಘಟನೆ ಜೂ.06ರಂದು ಸಂಭವಿಸಿದೆ.

ಅಂಬ್ರೋಳಿ ರಾಮಣ್ಣಗೌಡರ ದನದ ಹಟ್ಟಿಗೆ ಮರ ಬಿದ್ದಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಳಿಕ ಗ್ರಾಮ ಪಂಚಾಯತ್‍ನಿಂದ ಪರಿಶೀಲನೆ ನಡೆಸಿ ಮರ ತೆರವುಗೊಳಿಸಲು ತಿಳಿಸಲಾಯಿತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!