ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಾಗರ ಹಾವಿನ ಕಡಿತದಿಂದ ಯುವತಿ ಕೂದಲೆಳೆಯ ಅಂತರದಲ್ಲಿ ಪಾರು: ಶೂ ಒಳಗೆ ಬೆಚ್ಚಗೆ ಕುಳಿತಿದ್ದ ಹಾವು..!

ನಾಗರ ಹಾವಿನ ಕಡಿತದಿಂದ ಯುವತಿ ಕೂದಲೆಳೆಯ ಅಂತರದಲ್ಲಿ ಪಾರು: ಶೂ ಒಳಗೆ ಬೆಚ್ಚಗೆ ಕುಳಿತಿದ್ದ ಹಾವು..!

ಶೂ ಹಾಕಲು ಮುಂದಾಗಿದ್ದ ಯುವತಿ ನಾಗರ ಹಾವಿನ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಯುವತಿ ಶೂ ಹಾಕುತ್ತಿದ್ದಂತೆ ಅದರೊಳಗೆ ಮಲಗಿದ್ದ ಮರಿ ನಾಗರಹಾವು ಬುಸುಗುಟ್ಟಿದೆ. ತಕ್ಷಣ ಯುವತಿ ಗಾಬರಿಯಿಂದ ಕಿರುಚಿದ್ದು ಬಳಿಕ ಕುಟುಂಬಸ್ಥರು ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ನಂತರ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

 

ಮಳೆಗಾಲದಲ್ಲಿ ಶೂ ಹಾಕುವಾಗ ಬಹಳ ಜಾಗೃತೆ ವಹಿಸುವುದು ಉತ್ತಮ. ಬೆಚ್ಚಗಿರುವ ಶೂ ಒಳಗೆ ಹಾವುಗಳು ಬೆಚ್ಚಗೆ ಮಲಗಿರುವ ಸಾಧ್ಯತೆಗಳಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!