ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಕ್ಕಿಂಜೆಯಲ್ಲಿ ಕಾಂಪೌಂಡ್ ಕುಸಿತ, ವಿದ್ಯುತ್ ಪರಿವರ್ತಕ ಕಂಬ ಕುಸಿಯುತ್ತಿದ್ದರೆ ಭಾರಿ ಅನಾಹುತ: ನೆಲಕ್ಕಚ್ಚಿದ ಮೆಸ್ಕಾಂ ಆವರಣ ಗೋಡೆ

ಕಕ್ಕಿಂಜೆಯಲ್ಲಿ ಕಾಂಪೌಂಡ್ ಕುಸಿತ, ವಿದ್ಯುತ್ ಪರಿವರ್ತಕ ಕಂಬ ಕುಸಿಯುತ್ತಿದ್ದರೆ ಭಾರಿ ಅನಾಹುತ: ನೆಲಕ್ಕಚ್ಚಿದ ಮೆಸ್ಕಾಂ ಆವರಣ ಗೋಡೆ

 

 

ಬೆಳ್ತಂಗಡಿ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕಕ್ಕಿಂಜೆ ಬಳಿಯ ಮೆಸ್ಕಾಂ ಸಬ್ ಸ್ಟೇಷನ್ ನ ಆವರಣ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಒಂದು ವೇಳೆ ವಿದ್ಯುತ್ ಪರಿವರ್ತಕಗಳ ಕಂಬಗಳು ಕುಸಿದು ಬೀಳುತಿದ್ದರೆ ದೊಡ್ಡ ಅನಾಹುತ ಸಂಭವಿಸುತಿತ್ತು. ಮೆಸ್ಕಾಂ ಪಕ್ಕದಲ್ಲೇ ಖಾಸಗಿ ಆಸ್ಪತ್ರೆಯೂ ಇದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!