ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಳ್ಳ ದಾಟುವಾಗ ನದಿಯಲ್ಲಿ ಕೊಚ್ಚಿಹೋದ ಕೋಣ..!

ಹಳ್ಳ ದಾಟುವಾಗ ನದಿಯಲ್ಲಿ ಕೊಚ್ಚಿಹೋದ ಕೋಣ..!

ಚಿಕ್ಕಮಗಳೂರು: ಹಳ್ಳ ದಾಟಲು ಹೋಗಿ ಕೋಣವೊಂದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜು.21ರಂದು ಕಳಸ ತಾಲೂಕಿನ ಮಾವಿನಹೊಲ ಬಳಿ ಸಂಭವಿಸಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಹಳ್ಳ ದಾಟಲು ಹೋದ ಕೋಣ ನೀರು ಪಾಲಾಗಿದೆ.

ಜನರ ಕಣ್ಣೆದುರೇ ಕೋಣ ಹಳ್ಳದಲ್ಲಿ ಕೊಚ್ಚಿ ಹೋಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!