ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಜೋರು ಮಳೆ: ನೆಲೆಕಾಣದಾದ ಕೋತಿಗಳು

ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಜೋರು ಮಳೆ: ನೆಲೆಕಾಣದಾದ ಕೋತಿಗಳು

ಚಿಕ್ಕಮಗಳೂರು: ನಿರಂತರ ವರ್ಷಧಾರೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದಲ್ಲದೆ ಕಾಡುಪ್ರಾಣಿಗಳು ದಿಕ್ಕುತೋಚದಂತಾಗಿದೆ.

ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಮಂಗಗಳಿಗೂ ಮಳೆಯಿಂದ ನೆಲೆ ಇಲ್ಲದಂತಾಗಿದೆ, ಮರಗಳ ಮೇಲೆ ಕುಳಿತುಕೊಂಡು ಮಳೆಯಲ್ಲಿಯೇ ನೆನೆದು ಅವುಗಳು ಕಾಲ ಕಳೆಯುತ್ತಿವೆ. ಈ ದೃಶ್ಯಗಳು ಮನಕಲಕುವಂತಿವೆ.

ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಜೋರು ಮಳೆಯಾಗಿದ್ದು ಕಳೆದ ಏಳು ದಿನಗಳಲ್ಲಿ 96 ಇಂಚು ಮಳೆ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!