ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೋಳಿ ತುಂಡಿನಲ್ಲಿ ಗುಂಡ್ ಪಿನ್, ತಿನ್ನುವ ಮುನ್ನ ಸಿಕ್ಕಿದ್ದರಿಂದವ ಬಚಾವ್: ಸಾರು ಮಾಡಿ ತಿನ್ನುತ್ತಿದ್ದವರಿಗೆ ಶಾಕ್..!, ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ ಪಿನ್

ಕೋಳಿ ತುಂಡಿನಲ್ಲಿ ಗುಂಡ್ ಪಿನ್, ತಿನ್ನುವ ಮುನ್ನ ಸಿಕ್ಕಿದ್ದರಿಂದವ ಬಚಾವ್: ಸಾರು ಮಾಡಿ ತಿನ್ನುತ್ತಿದ್ದವರಿಗೆ ಶಾಕ್..!, ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ ಪಿನ್

 

ಬೆಳ್ತಂಗಡಿ : ಮನೆಯಲ್ಲಿ ಸಾಕಿದ್ದ ಕೋಳಿಯೊಂದರ ಹೊಟ್ಟೆಯೊಳಗೆ ಗುಂಡು ಪಿನ್ ಪತ್ತೆಯಾಗಿದ್ದು ಮನೆಯವರು ಪದಾರ್ಥ ಮಾಡಿ ಊಟ ಮಾಡುವ ವೇಳೆ ಸಿಕ್ಕಿದ್ದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಬೆಳಾಲಿನ ವ್ಯಕ್ತಿಯೊಬ್ಬರಿಗೆ ತನ್ನ ಸ್ನೇಹಿತ ನೀಡಿದ ಹುಂಜ ಕೋಳಿಯನ್ನು ಆ.11 ರಂದು ಸಂಜೆ ಮನೆ ಮಂದಿ ಪದಾರ್ಥ ಮಾಡಿ ರಾತ್ರಿ ತಿನ್ನುವ ವೇಳೆ ಮಾಂಸದಲ್ಲಿ ತುಕ್ಕು ಹಿಡಿದ ಗುಂಡು ಪಿನ್ ಪತ್ತೆಯಾಗಿದೆ.ಮಾಹಿತಿ ಪ್ರಕಾರ ಹುಂಜ ಜೀವಂತ ಇರುವಾಗ ಹುಂಜದ ಮಾಂಸದೊಳಗೆ ತುಕ್ಕು ಹಿಡಿದ ಗುಂಡು ಪಿನ್ ಹೊಕ್ಕಿದ್ದು ಇದರಿಂದ ಪದಾರ್ಥ ಮಾಡಿ ಊಟ ಮಾಡುವ ವೇಳೆ ಸಿಕ್ಕಿದೆ.ಅದೃಷ್ಟವಶಾತ್ ಸಿಕ್ಕಿದ್ದರಿಂದ ಅಪಾಯ ತಪ್ಪಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!