ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೈ ತುಂಬಾ ಕೆಜಿ ಗಟ್ಟಲೆ ಚಿನ್ನ: ತಿರುಪತಿಯಲ್ಲಿ ಗೋಲ್ಡನ್ ಗೈಸ್..!: ಚಿನ್ನ ಲೇಪಿತ ಕಾರಿನಲ್ಲಿಯೇ ಕ್ಷೇತ್ರಕ್ಕೆ ಆಗಮನ: ಶ್ರೀವಾಣಿ ಟ್ರಸ್ಟ್ ಗೆ ಭಾರಿ ದಾನ : ಯಾರಿವರು..?

ಮೈ ತುಂಬಾ ಕೆಜಿ ಗಟ್ಟಲೆ ಚಿನ್ನ: ತಿರುಪತಿಯಲ್ಲಿ ಗೋಲ್ಡನ್ ಗೈಸ್..!: ಚಿನ್ನ ಲೇಪಿತ ಕಾರಿನಲ್ಲಿಯೇ ಕ್ಷೇತ್ರಕ್ಕೆ ಆಗಮನ: ಶ್ರೀವಾಣಿ ಟ್ರಸ್ಟ್ ಗೆ ಭಾರಿ ದಾನ : ಯಾರಿವರು..?

 

ಮೈ ತುಂಬಾ ಚಿನ್ನ ಧರಿಸಿ ತಿರುಪತಿಯ ಸ್ವಾಮಿಯ ದರ್ಶನ ಪಡೆದ ಗೋಲ್ಡನ್ ಗೈಸ್ ಭಕ್ತಾಧಿಗಳಲ್ಲಿ ಆಶ್ಚರ್ಯ ಹುಟ್ಟಿಸಿದ್ದಾರೆ. ತಿರುಪತಿ ತಿಮ್ಮಪ್ಪನಿಗೆ ಸೆಡ್ಡು ಹೊಡೆಯುವಂತೆ ಕೆಜಿ ಗಟ್ಟಲೆ ಚಿನ್ನಾಭರಣ ಧರಿಸಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತ್ಯಕ್ಷವಾದ ಕುಟುಂಬಸ್ಥರು ಚಿನ್ನ ಲೇಪಿತ ಕಾರಿನಲ್ಲಿಯೇ ತಿರುಮಲೈಗೆ ಬಂದು ಭಗವಂತ ಶ್ರೀನಿವಾಸನ ಆಶೀರ್ವಾದ ಪಡೆದುಕೊಂಡಿದ್ದಾರೆ. ಖಾಸಗಿ ಭದ್ರತೆಯೊಂದಿಗೆ ತಿರುಮಲಕ್ಕೆ ಬಂದ ಪುಣೆಯ ಈ ಭಕ್ತರು ಶ್ರೀ ದೇವರ ಆಶೀರ್ವಾದ ಪಡೆದು ಬಳಿಕ ಶ್ರೀವಾಣಿ ಟ್ರಸ್ಟ್ಗೆ ಭಾರಿ ದಾನ/ಕೊಡುಗೆಗಳನ್ನು ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!