ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗುಂಡಿ, ಚರ್ಚ್ ರೋಡ್ ಬ್ಲಾಕ್, ಪರದಾಡಿದ ಶಾಲಾ ಮಕ್ಕಳು: ಸಂಚಾರ ನಿಯಂತ್ರಿಸಲು ವಿಫಲರಾದ ಟ್ರಾಫಿಕ್ ಪೊಲೀಸ್:

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗುಂಡಿ, ಚರ್ಚ್ ರೋಡ್ ಬ್ಲಾಕ್, ಪರದಾಡಿದ ಶಾಲಾ ಮಕ್ಕಳು: ಸಂಚಾರ ನಿಯಂತ್ರಿಸಲು ವಿಫಲರಾದ ಟ್ರಾಫಿಕ್ ಪೊಲೀಸ್:

 

 

 

 

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಚರ್ಚ್ ರೋಡ್ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ವಾಹನ ದಟ್ಟನೆಯಿಂದ ರಸ್ತೆ ಬ್ಲಾಕ್ ಆಗಿ ಶಾಲಾ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಟ್ರಾಫಿಕ್ ಪೊಲೀಸ್ ಇದ್ದರೂ ಅವರು ಟ್ರಾಫಿಕ್ ನಿಯಂತ್ರಿಸಲು ಪರದಾಡುತಿದ್ದಾರೆ ಎಂದು ವಾಹನ ಸವಾರರು ಅಸಾಮಾಧಾನ ವ್ಯಕ್ತಪಡಿಸುತಿದ್ದರಲ್ಲದೇ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಹೊಂಡಗಳನ್ಬು ತಕ್ಷಣ ದುರಸ್ತಿಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!