ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮುಂಡಾಜೆ: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ: 3 ಕ್ವಿಂಟಲ್ ರಬ್ಬರ್ ಬೆಂಕಿಗಾಹುತಿ..!

ಮುಂಡಾಜೆ: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ: 3 ಕ್ವಿಂಟಲ್ ರಬ್ಬರ್ ಬೆಂಕಿಗಾಹುತಿ..!

ಬೆಳ್ತಂಗಡಿ: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ ಬಿದ್ದು ಸುಮಾರು 3 ಕ್ವಿಂಟಲ್ ರಬ್ಬರ್ ಬೆಂಕಿಗಾಹುತಿಯಾದ ಘಟನೆ ಮುಂಡಾಜೆ ಗ್ರಾಮದಲ್ಲಿ ಸೆ.17ರಂದು ಸಂಭವಿಸಿದೆ.

ಬಲ್ಯಾರ್ ಕಾಪು ರಸ್ತೆಯ ಹೊಸ ಗದ್ದೆ ಬಾಲಕೃಷ್ಣ ಶೆಟ್ಟಿಯವರ ರಬ್ಬರ್‌ಸ್ಮೋಕ್ ಹೌಸ್ ಗೆ ಇಂದು ಬೆಳಗಿನ ಜಾವ ಬೆಂಕಿ ಬಿದ್ದು ರಬ್ಬರ್ ಸಂಪೂರ್ಣ ಸುಟ್ಟು ಹೋಗಿದ್ದಲ್ಲದೆ, ಒಂದು ಕ್ವಿಂಟಾಲ್ ಅಡಕೆ ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಸ್ಮೋಕ್ ಹೌಸ್ ನ ಶೀಟುಗಳು ಸುಟ್ಟು ಹೋಗಿವೆ.

ಬೆಂಕಿ ನಂದಿಸಲು ಸ್ಥಳೀಯರು ಮತ್ತು ಅಗ್ನಿ ಶಾಮಕದಳದವರು ಹಸರಸಾಹಪಟ್ಟಿದ್ದು, ಸ್ಮೋಕ್ ಹೌಸ್ ಮಾತ್ರ ಸಂಪೂರ್ಣ ಸುಟ್ಟು ಕರಕಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!