ಬೆಳ್ತಂಗಡಿ ನಗರದ ಕುತ್ಯಾರು ಸಮೀಪದ ಬಿ.ಇಬ್ರಾಹಿಂ ಮತ್ತು ಅತೀಕಾ ದಂಪತಿಗಳ ಪುತ್ರ ಜಲೀಲ್ ಇವರು ತನ್ನ ತಲೆ ಕೂದಲನ್ನು 1 ವರ್ಷ 7 ತಿಂಗಳು ಕತ್ತರಿಸದೆ ಉಳಿಸಿ ಇದೀಗ ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!
ಜಾಯಿನ್