Home › ಹಿಂದೂಗಳಿಂದ ಮುಸ್ಲಿಂ ಬಾಂಧವರಿಗೆ ಸ್ವೀಟ್ ಬಾಕ್ಸ್ ವಿತರಣೆ: ಭಾವೈಕ್ಯತೆಗೆ ಸಾಕ್ಷಿಯಾದ ಮಾಣಿ ಜಂಕ್ಷನ್ ಮತ್ತು ಕೊಡಾಜೆ: ಒಂದೆಡೆ ಕೋಮುಸಂಘರ್ಷ, ಮತ್ತೊಂದೆಡೆ ಕೋಮುಸೌಹಾರ್ದ..!
ಹಿಂದೂಗಳಿಂದ ಮುಸ್ಲಿಂ ಬಾಂಧವರಿಗೆ ಸ್ವೀಟ್ ಬಾಕ್ಸ್ ವಿತರಣೆ: ಭಾವೈಕ್ಯತೆಗೆ ಸಾಕ್ಷಿಯಾದ ಮಾಣಿ ಜಂಕ್ಷನ್ ಮತ್ತು ಕೊಡಾಜೆ: ಒಂದೆಡೆ ಕೋಮುಸಂಘರ್ಷ, ಮತ್ತೊಂದೆಡೆ ಕೋಮುಸೌಹಾರ್ದ..!
ONLINE PUDU / Monday, September 16, 2024
ದಕ್ಷಿಣ ಕನ್ನಡ: ಈದ್ ಮಿಲಾದ್ ಮೆರವಣಿಗೆ ಸಂದರ್ಭ ಹಿಂದೂಗಳು ಮುಸ್ಲಿಂ ಬಾಂಧವರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿ ಹಿಂದೂ-ಮುಸ್ಲಿಮರ ಹೇಳಿಕೆಯಿಂದ ಬೆಳಗ್ಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇಲ್ಲಿಂದ ಕೇವಲ 20 ಕಿಮೀ ದೂರದ ಮಾಣಿ ಜಂಕ್ಷನ್ ಮತ್ತು ಕೊಡಾಜೆಯಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ನೀರಿನ ಬಾಟಲ್, ಸಿಹಿ, ಐಸ್‌ಕ್ರೀಂ, ಸ್ವೀಟ್ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿ ಕೋಮುಸೌಹಾರ್ದ ಮೆರೆದಿದ್ದಾರೆ.
ಒಂದೆಡೆ ಕೋಮುಸಂಘರ್ಷ, ಮತ್ತೊಂದೆಡೆ ಕೋಮುಸೌಹಾರ್ದ ನಡೆದು ಸದ್ಯ ಮಂಗಳೂರು ಶಾಂತರೀತಿಯಲ್ಲಿ.