ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಾಲಾಡಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ತರಬೇತಿ ಕಾರ್ಯಾಗಾರ

ಮಾಲಾಡಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ತರಬೇತಿ ಕಾರ್ಯಾಗಾರ

ಮಾಲಾಡಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿ ಕಾರ್ಯಗಾರ ಸರಕಾರಿ ಕೈಗಾರಿಕೆ ಮಾಲಾಡಿಯಲ್ಲಿ ಸೆ.11ರಂದು ನಡೆದಿದೆ.

ಸಂಸ್ಥೆಯ ಪ್ರಾಚಾರ್ಯರಾದ ರಮೇಶ್ ನಾಯ್ಕ ಇವರು ಈ ಯೋಜನೆಯ ಸವಲತ್ತುಗಳ ಬಗ್ಗೆ, 3 ಲಕ್ಷದವರೆಗೆ ಅಸುರಕ್ಷಿತ ಸಾಲ, 15,000 ಸಾವಿರದ ಕಿಟ್, ಇನ್ನಿತರ ನೆರವಿನ ಬಗ್ಗೆ ಫಲಾನುಭವಿಗಳಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯದ ಟೈಲರ್ಸ್ ಅಸೋಸಿಯನ್ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್. ಸಂಘಟನಾ ಕಾರ್ಯದರ್ಶಿಯಾದ ಹರೀಶ್ ಟೈಲರ್. ಎಫ್. ಆ.ಂ. ಶರಣ್ಯ, ಜೆ.ಐ.ಒ ಕುಸುಮಾವತಿ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!