ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ: ಮಡಂತ್ಯಾರ್ ವಲಯ ಸಮಿತಿ ಸಭೆ ಹಾಗೂ ವಲಯ ಸಮಿತಿ ರಚನೆ

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ: ಮಡಂತ್ಯಾರ್ ವಲಯ ಸಮಿತಿ ಸಭೆ ಹಾಗೂ ವಲಯ ಸಮಿತಿ ರಚನೆ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಮಡಂತ್ಯಾರ್ ವಲಯ ಸಮಿತಿ ಸಭೆಯು ಸೆ.22 ರಂದು ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ತಾಲೂಕು ಸಂಘಟಕ ಸಂಚಾಲಕರಾದ ರಘುರಾಮ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ವಲಯ ಸಮಿತಿ ಸಾಮಾನ್ಯ ಸಭೆ ನಡೆದು ಬಳಿಕ ವಲಯ ಸಮಿತಿ ರಚನೆಯಾಯಿತು.

ಮಡಂತ್ಯಾರು ವಲಯ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ವಿಠಲ ಶೆಟ್ಟಿ ಮೂಡಾಯೂರು,ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಕಂಗಿತ್ತಿಲ್ ಕಾರ್ಯದರ್ಶಿ ಹರ್ಷ ನಾರಾಯಣ ಶೆಟ್ಟಿ ನೆತ್ತರ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಸೋಣಂದೂರು, ಕೋಶಾಧಿಕಾರಿ ಶ್ರೀಕಾಂತ ಶೆಟ್ಟಿ ಮುಂಡಾಡಿ, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ಗುಜ್ಜೋಟ್ಟು ಆಯ್ಕೆಯಾದರು.

ಗ್ರಾಮ ಸಂಚಾಲಕರು ಪಡಂಗಡಿ ಗ್ರಾಮ: ಮುಕೇಶ್,ಮೀನಾಕ್ಷಿ ಗರ್ಡಾಡಿ ಗ್ರಾಮ: ಸುಂದರ ಶೆಟ್ಟಿ , ಪಂಜಿನಡಾಯಿ, ಕರುಣಾಕರ ಶೆಟ್ಟಿ ರನ್ನಾಡಿ, ಜಗನ್ನಾಥ ಶೆಟ್ಟಿ ಉರ್ವತೋಡಿ ಸೋಣಂದೂರು ಗ್ರಾಮ: ಜನಾರ್ದನ ಶೆಟ್ಟಿ. ಕೃಷ್ಣ ಶೆಟ್ಟಿ, ವಿನುತ್ ಶೆಟ್ಟಿ ಮಾಲಾಡಿ ಗ್ರಾಮ:  ರವಿಶಂಕರ ಶೆಟ್ಟಿ ಮುಡಾಯೂರು, ಮಂಜಯ ಶೆಟ್ಟಿ, ರತ್ನಾಕರ ಶೆಟ್ಟಿ ಮುಡಾಯೂರು ಪಾರೆಂಕಿ ಗ್ರಾಮ:  ಕಿಶೋರ್ ಶೆಟ್ಟಿ ಮೂಡಯೂರು, ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಪ್ರವೀಣಚಂದ್ರ ಶೆಟ್ಟಿ ಪದೆನ್ಜಿಲ ಕುಕ್ಕಳ ಗ್ರಾಮ: ರವಿರಾಜ ಶೆಟ್ಟಿ ಪಾತಿಲ: ರವೀಂದ್ರ ಶೆಟ್ಟಿ ಅನಿಲೆಡೆ:  ಮಹಾಬಲ ಶೆಟ್ಟಿ ಕುಂಡೊಟ್ಟು ಮಚ್ಚಿನ ಗ್ರಾಮ: ಗೋಪಾಲ ಶೆಟ್ಟಿ ನೆತ್ತರ, ಯತೀಶ್ ರೈ ಕೈಲ,  ದಿನೇಶ್ ಶೆಟ್ಟಿ ಬಳ್ಳಮಂಜ ಆಯ್ಕೆಯಾದರು

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!