ಈ ಮೊದಲು ಒಂದು ಬಾರಿ ಆಪರೇಷನ್ ಆಗಿದ್ದು ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಷ್ಟು ಚಿಕಿತ್ಸಾ ವೆಚ್ಚವಾಗಿದೆ. ಆದರೆ ಈಗ ಮತ್ತೆ ಈ ಸಮಸ್ತೆ ಉಲ್ಬಣಗೊಂಡಿದ್ದು ಮಂಗಳೂರಿನ ವೈದ್ಯರು ಶಸ್ತçಚಿಕಿತ್ಸೆ ಅವಶ್ಯಕವೆಂದಿದ್ದಾರೆ. ಇವರು ಬಡಕುಟುಂಬಸ್ಥರಾಗಿದ್ದು ಮತ್ತೆ ಆಪರೇಷನ್ ಗೆ 4ರಿಂದ5 ಲಕ್ಷ ರೂ. ಹಣ ಹೊಂದಿಸುವಷ್ಟು ಶಕ್ತರಲ್ಲದ ಕಾರಣ ದಾನಿಗಳ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಸಹಾಯಧನ ನೀಡುವವರು 9900560683 ಈ ನಂಬರಿಗೆ ಗೂಗಲ್ ಪೇ ಅಥವ ಫೋಮ್ ಪೇ ಮಾಡಬಹುದು ಎಂದು ತಿಳಿಸಿದ್ದಾರೆ. ವಿಶೇಷ ಸೂಚನೆ : ಹಣ ಹಾಕಿದವರು 9900560683 ಈ ನಂಬರ್ ಗೆ ಸ್ಕ್ರೀನ್ ಶೇರ್ ಮಾಡಬೇಕಾಗಿ ವಿನಂತಿಸಿಕೊAಡಿದ್ದು ಹಣ ಹಾಕಿದವರ ಹೆಸರನ್ನು ನಮೂದಿಸಲಾಗುವುದು ಬಿಟ್ಟು ಹೋದಲ್ಲಿ ತಿಳಿಸಬೇಕಾಗಿ ಕೇಳಿಕೊಂಡಿದ್ದಾರೆ.Home › ಬಂದಾರು : ಚಿಕಿತ್ಸೆಗೆ ಬೇಕಾಗಿದೆ ದಾನಿಗಳಿಂದ ಆರ್ಥಿಕ ನೆರವು