ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಆರ್.ಪಿ. ಸಿ ವತಿಯಿಂದ ಚಾರಿಟಿ ಸೇವೆ: ವಿಕಲಚೇತನ ಸಲಕರಣೆ,ವಿದ್ಯಾರ್ಥಿವೇತನ ಹಸ್ತಾಂತರ: ಉಜಿರೆ, ಸಾನಿಧ್ಯ ಕೇಂದ್ರಕ್ಕೆ ಆಹಾರ ಸಾಮಾಗ್ರಿ ವಿತರಣೆ:

ಬೆಳ್ತಂಗಡಿ ಆರ್.ಪಿ. ಸಿ ವತಿಯಿಂದ ಚಾರಿಟಿ ಸೇವೆ: ವಿಕಲಚೇತನ ಸಲಕರಣೆ,ವಿದ್ಯಾರ್ಥಿವೇತನ ಹಸ್ತಾಂತರ: ಉಜಿರೆ, ಸಾನಿಧ್ಯ ಕೇಂದ್ರಕ್ಕೆ ಆಹಾರ ಸಾಮಾಗ್ರಿ ವಿತರಣೆ:

 

 

 

ಬೆಳ್ತಂಗಡಿ: ಆರ್ ಪಿ ಸಿ ಬೆಳ್ತಂಗಡಿ ಇದರ ಸಭೆಯು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಅ 27 ಭಾನುವಾರ ನಡೆಯಿತು. ಸಭೆಯಲ್ಲಿ ಆರ್. ಪಿ. ಸಿ ವತಿಯಿಂದ ವಿವಿಧ ಚಾರಿಟಿ ಸೇವಾ ಯೋಜನೆಗಳನ್ನು ವಿತರಿಸಲಾಯಿತು.

 

 

 

ಒಂದು ಲಕ್ಷ ವೆಚ್ಚದಲ್ಲಿ 10 ಅಂಗವಿಕಲರಿಗೆ ವಿಕಲಚೇತನ ಸಲಕರಣೆಗಳನ್ನು ಹಾಗೂ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ,ಅ 29 ರಂದು ಉಜಿರೆಯ ಸಾನಿಧ್ಯ ಎಂಡೋಸಲ್ಫಾನ್ ಕೇಂದ್ರಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

 

 

 

ಸಾಮಾಜಿಕ ಜಾಲತಾಣಗಳಲ್ಲಿ ₹1 ಲಕ್ಷ ನಗದು ಸಾನಿಧ್ಯ ಕೇಂದ್ರಕ್ಕೆ ವಿತರಿಸಲಾಗಿದೆ ಎಂಬ ಸಂದೇಶ ವೈರಲ್ ಆಗಿದ್ದು ಇದು ಸುಳ್ಳು ಸುದ್ಧಿಯಾಗಿದೆ ಕೇವಲ ಆಹಾರ ಸಾಮಾಗ್ರಿ ಮಾತ್ರ ವಿತರಿಸಲಾಗಿದೆ. ಎಂದು ಚಾರಿಟಿ ಆಯೋಜಕರು ಸ್ಪಷ್ಟ ಪಡಿಸಿದ್ದಾರೆ.‌

 

ಇದನ್ನೂ ಓದಿ:

http://prajaprakasha.com/?p=31008

 

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!