ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯಿಲಾ: ಗ್ರಾಮ ಪಂಚಾಯತ್‌ನಲ್ಲಿ ಗಾಂಧಿ ಜಯಂತಿ: ಸ್ವಚ್ಚತಾ ಕಾರ್ಯಕ್ರಮ

ಲಾಯಿಲಾ: ಗ್ರಾಮ ಪಂಚಾಯತ್‌ನಲ್ಲಿ ಗಾಂಧಿ ಜಯಂತಿ: ಸ್ವಚ್ಚತಾ ಕಾರ್ಯಕ್ರಮ

ಲಾಯಿಲಾ: ಗ್ರಾಮಪಂಚಾಯತ್‌ನಲ್ಲಿ ಅ.02ರಂದು ಗಾಂಧಿ ಜಯಂತಿ ಆಚರಿಸಲಾಗಿದೆ.

ಸ್ವಚ್ಚತಾ ಹಿ ಸೇವಾ ಅಂಗವಾಗಿ ಗ್ರಾಮಪಂಚಾಯತ್ ಬಳಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸ್ವಚ್ಚತಾ ಕಾರ್ಯಕ್ರಮ ಭಾಗಿಯಾದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!