ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕುಕ್ಕಾವು: ಉರುಳಿ ಬಿದ್ದ ಹಾಲಿನ ಟ್ಯಾಂಕರ್: ಚರಂಡಿಯಲ್ಲಿ ನೀರಿನಂತೆ ಹರಿದ ಲೀಟರ್ ಹಾಲು..!

ಕುಕ್ಕಾವು: ಉರುಳಿ ಬಿದ್ದ ಹಾಲಿನ ಟ್ಯಾಂಕರ್: ಚರಂಡಿಯಲ್ಲಿ ನೀರಿನಂತೆ ಹರಿದ ಲೀಟರ್ ಹಾಲು..!

ಮುಂಡಾಜೆ: ಹಾಲಿನ ಟ್ಯಾಂಕರ್ ಮಗುಚಿ ಬಿದ್ದು ಸಾವಿರಾರು ಲೀ. ಹಾಲು ಚರಂಡಿಯಲ್ಲಿ ಹರಿದು ಪೋಲಾದ ಘಟನೆ ಅ.31ರಂದು ಕುಕ್ಕಾವು ಬಳಿ ನಡೆದಿದೆ.

ಎರ್ಮಲಪಲ್ಕೆ ಎಂಬಲ್ಲಿ ಹಾಲು ತುಂಬಿಕೊAಡು ಹೋಗುತಿದ್ದ ಟ್ಯಾಂಕರ್ ಚಾಲಕನ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದಿದೆ.

ಈ ವೇಳೆ ಟ್ಯಾಂಕರ್ ನಲ್ಲಿದ್ದ ಸಾವಿರಾರು ಲೀಟರ್ ಹಾಲು ಚರಂಡಿಯಲ್ಲಿ ನೀರಿನಂತೆ ಹರಿದಿದ್ದು, ಘಟನೆಯಲ್ಲಿ ಲಾರಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!