ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸಿಡಿಲು ಬಡಿದು ಹಾನಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಸಹಾಯ ಹಸ್ತ

ಸಿಡಿಲು ಬಡಿದು ಹಾನಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಸಹಾಯ ಹಸ್ತ

ಬೆಳ್ತಂಗಡಿ: ಸಿಡಿಲು ಬಡಿದು ಹಾನಿಗೊಳಗಾದ ನಿಡ್ಲೆ ಗ್ರಾಮದ ಗಾಣಂತಿ ಮನೆ ರಾಜೇಂದ್ರ ಗೌಡ ಅವರ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ತಂಡ ಭೇಟಿ ನೀಡಿದೆ.

ಈ ಸಂದರ್ಭದಲ್ಲಿ ರಾಜೇಂದ್ರ ಗೌಡ ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ತಿಳಿಸಿ ಸಹಾಯಹಸ್ತ ನೀಡಲಾಯಿತು.

ಈ ವೇಳೆ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ವಿಜಯ ಗೌಡ ವೇಣೂರು, ಭರತ್ ಬಂಗಾಡಿ, ಸೂರಜ್ ಗೌಡ ವಳಂಬ್ರ, ವಸಂತ ಗೌಡ ಮರಕಡ, ನವೀನ್ ಬಿ.ಕೆ, ದಿನೇಶ್ ಕೊಯ್ಯುರು, ರಾಜೇಶ್ ತ್ರಿಶುಲ್, ಸತೀಶ್ ಬೆದ್ರಬೆಟ್ಟು, ನಿಡ್ಲೆ ಸಮಿತಿಯ ಸದಸ್ಯರಾದ ಗಿರೀಶ್ ಬಾರೆಗುಡ್ಡೆ ಜೊತೆಗಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!