ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಭಾರೀ ಮಳೆ..!: ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ನಿರಾಸೆ

ಬೆಳ್ತಂಗಡಿ: ಭಾರೀ ಮಳೆ..!: ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ನಿರಾಸೆ

ಬೆಳ್ತಂಗಡಿ: ದೀಪಾವಳಿ ಹಬ್ಬಕ್ಕೆ ಮಳೆಯ ಸಿಂಚನವಾಗದು ಎಂದು ಭಾವಿಸಿದ್ದ ಬೆಳ್ತಂಗಡಿ ಜನತೆಗೆ ನಿರಾಸೆಯಾಗಿದೆ. ಇಂದು ಸಂಜೆ ಸುಮಾರು 4:40ಕ್ಕೆ ದಿಢೀರ್ ಮಳೆ ಸುರಿದಿದ್ದು ಹಬ್ಬದ ಸಂಭ್ರಮಕ್ಕೆ ತೊಂದರೆಯಾದಂತಾಗಿದೆ.

ಒಂದೆರಡು ದಿನ ಸಂಪೂರ್ಣವಾಗಿ‌ ಬಿಡುವು ಪಡೆದಿದ್ದ ಮಳೆ ದೀಪಾವಳಿ ಮುಗಿಯುವ ತನಕ ಬಾರದೇ ಇದ್ದರೆ ಸಾಕು ಎಂದು ಎಷ್ಟೋ ಜನ ಪ್ರಾರ್ಥಿಸಿದ್ದು ಇದೆ. ಆದರೆ ಪ್ರಕೃತಿ‌ ನಿಯಮಾನುಸಾರ ಇಂದು ಮಳೆಯಾಗಿ ದೀಪಾವಳಿಯ ಸಿದ್ಧತೆಗೆ ತೊಂದರೆಯಾಗಿದೆ.

ಹೂ, ಪಟಾಕಿ ಬಟ್ಟೆ, ತಿಂಡಿತಿನಿಸು ಹಾಗೂ ಇನ್ನಿತರ ಗೃಹಪಯೋಗಿ ವಸ್ತುಗಳನ್ನು  ಖರೀದಿಸಲು ಪೇಟೆಗೆ ಬಂದವರು ಮಳೆಯ ಮಧ್ಯೆ ಪೇಚೆಗೆ ಸಿಕ್ಕಂತಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!