ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 91 ವರ್ಷದ ವೃದ್ಧೆ ಮೇಲೆ 14ರ ಬಾಲಕನಿಂದ ಲೈಂಗಿಕ ದೌರ್ಜನ್ಯ..!: 6 ತಿಂಗಳ ಬಳಿಕ ತಪ್ಪೊಪ್ಪಿಗೆಗೆ ಮನವಿ ಮಾಡಿದ ಬಾಲಕ..!

91 ವರ್ಷದ ವೃದ್ಧೆ ಮೇಲೆ 14ರ ಬಾಲಕನಿಂದ ಲೈಂಗಿಕ ದೌರ್ಜನ್ಯ..!: 6 ತಿಂಗಳ ಬಳಿಕ ತಪ್ಪೊಪ್ಪಿಗೆಗೆ ಮನವಿ ಮಾಡಿದ ಬಾಲಕ..!

91 ವರ್ಷದ ವೃದ್ಧೆಯ ಮೇಲೆ 14ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಫ್ಲೋರಿಡಾದಲ್ಲಿ, ಕಳೆದ ಜೂನ್ ನಲ್ಲಿ ನಡೆದಿದ್ದು, 6 ತಿಂಗಳ ಬಳಿಕ ಬಾಲಕ ತಪ್ಪೊಪ್ಪಿಗೆಗೆ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಜೆಸ್ಸಿ ಸ್ಟೋನ್ ಎಂಬ ಬಾಲಕ ಕಳೆದ ಜೂನ್ ತಿಂಗಳಲ್ಲಿ ಒಂದು ದಿನ ರಾತ್ರಿ 91 ವರ್ಷದ ವೃದ್ಧೆಯ ಮನೆಗೆ ನುಗ್ಗಿ, ಅವರಿಗೆ ಥಳಿಸಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವೃದ್ಧೆ ಪೊಲೀಸರಿಗೆ ದೂರು ನೀಡಿದ್ದರು.

ಪಕ್ಕದ ಮನೆಯವರು ಘಟನೆಯ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು ಎನ್ನಲಾಗಿದ್ದು, ಆದರೆ ದೃಶ್ಯ ತುಣುಕಿನಲ್ಲಿರುವ ವ್ಯಕ್ತಿ ತಾನಲ್ಲ ಎಂದು ಬಾಲಕ ಹೇಳಿದ್ದ. ಬಳಿಕ ಡಿಎನ್ಎ ಪುರಾವೆಗಳ ಮೂಲಕ ವಿಧಿವಿಜ್ಞಾನ ಸಂಶೋಧಕರು ಜೆಸ್ಸಿ ಸ್ಟೋನ್ ಈ ಕೃತ್ಯ ಎಸಗಿದ್ದನ್ನು ದೃಢಪಡಿಸಿದ್ದು ಬಳಿಕ ಆತನನ್ನು ಬಂಧಿಸಿದ್ದರು.

ಇದಾದ 6 ತಿಂಗಳ ಬಳಿಕ ಬಾಲಕ ತಪ್ಪೊಪ್ಪಿಗೆಗೆ ಮನವಿ ಮಾಡಿಕೊಂಡಿದ್ದಾನೆ. ಅಲ್ಲದೆ ವೃದ್ಧೆಯ ಲಿವಿಂಗ್ ರೂಂ ಬಾಗಿಲಿನ ಮೂಲಕ ನುಗ್ಗಿ ಆಕೆಯ ಐಪ್ಯಾಡ್ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾಗಿ ತಿಳಿಸಿದ್ದಾನೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!