ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮನೆಗೆ ನುಗ್ಗಿ ಕಪ್ಪು ಲ್ಯಾಬ್ರಡಾರ್ ನಾಯಿ ಮೇಲೆ ಚಿರತೆ ದಾಳಿ: ಚಿರತೆಯಿಂದ ತಪ್ಪಿಸಿಕೊಳ್ಳಲು ಹೋರಾಡಿದ ನಾಯಿ: ಲ್ಯಾಬ್ರಡಾರ್ ನಾಯಿಯನ್ನು ಬಿಟ್ಟು ಕಾಲ್ಕಿತ್ತ ಚೀತಾ..!

ಮನೆಗೆ ನುಗ್ಗಿ ಕಪ್ಪು ಲ್ಯಾಬ್ರಡಾರ್ ನಾಯಿ ಮೇಲೆ ಚಿರತೆ ದಾಳಿ: ಚಿರತೆಯಿಂದ ತಪ್ಪಿಸಿಕೊಳ್ಳಲು ಹೋರಾಡಿದ ನಾಯಿ: ಲ್ಯಾಬ್ರಡಾರ್ ನಾಯಿಯನ್ನು ಬಿಟ್ಟು ಕಾಲ್ಕಿತ್ತ ಚೀತಾ..!

ಮನೆಗೆ ನುಗ್ಗಿ ಕಪ್ಪು ಲ್ಯಾಬ್ರಡಾರ್ ನಾಯಿ ಮೇಲೆ ಚಿರತೆ ದಾಳಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಪ್ಪು ಲ್ಯಾಬ್ರಡಾರ್ ನಾಯಿ ಮನೆಯ ಅಂಗಳಲ್ಲಿ ಬರುತ್ತಿದ್ದಂತೆ ಚಿರತೆ ದಾಳಿ ಮಾಡಿ ಅದರ ಕುತ್ತಿಗೆ ಭಾಗದಲ್ಲಿ ಹಿಡಿದುಕೊಂಡಿತ್ತು. ಕೆಲ ಹೊತ್ತು ಚಿರತೆಯಿಂದ ತಪ್ಪಿಸಿಕೊಳ್ಳಲು ಲ್ಯಾಬ್ರಡಾರ್ ನಾಯಿ ಭಾರೀ ಹೋರಾಡಿತ್ತು. ಆದರೆ ಚಿರತೆ ನಾಯಿಯನ್ನು ಬಿಟ್ಟು ಕದಲಿಲ್ಲ. ಕೊನೆಗೆ ಲ್ಯಾಬ್ರಡಾರ್ ನಾಯಿ ಚಿರತೆಯ ಬಾಯಿಯಿಂದ ಸಡಿಲಗೊಂಡಿದ್ದು, ಗಾಯಗೊಂಡ ಲ್ಯಾಬ್ರಡಾರ್ ಚಿರತೆಯ ಮೇಲೆ ಹಾರಲು ನೋಡಿದೆ. ಆದರೆ ತಕ್ಷಣ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.

ಈ ವೇಳೆ ಮಹಿಳೆಯೊಬ್ಬರು ಮನೆಯ ಒಳಗಿನಿಂದ ಕಿರುಚಾಡುತ್ತಾ ಹೊರ ಬಂದು ನಾಯಿಯನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿದ್ದಾರೆ. ಹಳ್ಳಿಗಳಲ್ಲಿನ ಮನೆಗಳ ನಾಯಿ ಮೇಲೆ ಚಿರತೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಆದರೆ ಇತ್ತೀಚೆಗೆ ಸಿಟಿ ಕಡೆಯಲ್ಲೂ ಚಿರತೆ ದಾಳಿಗಳು ಹೆಚ್ಚಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!