ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿದ್ಯುತ್ ಸ್ಪರ್ಶಿಸಿ ಕೋತಿಗೆ ಹೃದಯಾಘಾತ: ಸಿಪಿಆರ್ ಮೂಲಕ ಜೀವ ಉಳಿಸಿದ ವ್ಯಕ್ತಿ..!

ವಿದ್ಯುತ್ ಸ್ಪರ್ಶಿಸಿ ಕೋತಿಗೆ ಹೃದಯಾಘಾತ: ಸಿಪಿಆರ್ ಮೂಲಕ ಜೀವ ಉಳಿಸಿದ ವ್ಯಕ್ತಿ..!

ತೆಲಂಗಾಣ: ವಿದ್ಯುತ್ ಸ್ಪರ್ಶಿಸಿ ಹೃದಯಾಘಾತಕ್ಕೆ ಒಳಗಾಗಿದ್ದ ಕೋತಿಗೆ ಸಿಪಿಆರ್ ಮೂಲಕ ವ್ಯಕ್ತಿಯೊಬ್ಬರು ಮರುಜೀವ ನೀಡಿದ್ದಾರೆ.

ಮಹಬೂಬಾಬಾದ್ ಜಿಲ್ಲೆಯ ಸಿರೋಲು ಮಂಡಲ ಕೇಂದ್ರದಲ್ಲಿ ವಿದ್ಯುತ್ ಸ್ಪರ್ಶಿಸಿ ಕೋತಿಯೊಂದು ಕೆಳಗೆ ಬಿದ್ದಿತ್ತು. ಸ್ಥಳೀಯರು ಕೋತಿ ಸತ್ತು ಹೋಗಿದೆ ಎಂದು ಭಾವಿಸಿದ್ದರು. ಆದರೆ ನಾಗರಾಜು ಎಂಬ ವ್ಯಕ್ತಿ ಕೋತಿಯನ್ನು ಗಮನಿಸಿ ಅದಕ್ಕೆ ಸಿಪಿಆರ್ ಮಾಡಿದ್ದಾರೆ. ಹೀಗಾಗಿ ಕೋತಿಗೆ ಮರು ಜೀವ ಬಂದಿದೆ.

ಮೂಕ ಜೀವಿಯ ಪ್ರಾಣ ಉಳಿಸಿದ ನಾಗರಾಜು ಅವರಿಗೆ ಸ್ಥಳೀಯರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!